RBI Repo Rate: ಆರ್‌ಬಿಐ ರೆಪೊ ದರ ಶೇಕಡಾ 6ಕ್ಕೆ ಇಳಿಕೆ; ಬಡ್ಡಿದರ ಕಡಿತದಿಂದ ದೇಶದ ಜನರಿಗೆ ಗುಡ್ ನ್ಯೂಸ್!
7 months ago
56
ARTICLE AD
ಸಾಲದ ಮೇಲಿನ ಬಡ್ಡಿದರ ಇಳಿಕೆಯಿಂದ ಜನಸಾಮಾನ್ಯರಿಗೆ ಹೆಚ್ಚಿನ ಅನುಕೂಲವಾಗಲಿದೆ. ಮುಖ್ಯವಾಗಿ ವಾಹನ ಮತ್ತು ಗೃಹಸಾಲದ ಮೇಲಿನ ಬಡ್ಡಿದರ ಇಳಿಕೆಗೆ ಆರ್‌ಬಿಐ ರೆಪೋ ದರ ಇಳಿಕೆ ನೆರವಾಗಲಿದೆ. ಬಡ್ಡಿದರ ಇಳಿಕೆಯಾದರೆ ಮಾರುಕಟ್ಟೆಯಲ್ಲೂ ಧನಾತ್ಮಕ ಪರಿಣಾಮ ಕಂಡುಬರಲಿದೆ.