Ration Card Conversion: ನಿಮ್ಮ ಬಿಪಿಎಲ್‌ ಕಾರ್ಡ್‌ ಎಪಿಎಲ್‌ಗೆ ಬದಲಾಗಿದೆಯೇ, ಏನೆಲ್ಲಾ ಸೌಲಭ್ಯಗಳು ನಿಮಗೆ ಸಿಗುವುದಿಲ್ಲ

1 year ago 8
ARTICLE AD
ಕರ್ನಾಟಕದಲ್ಲಿ ಪಡಿತರ ಕಾರ್ಡ್‌ಗಳ ಬದಲಾವಣೆ ಚಟುವಟಿಕೆ ಬಿರುಸಾಗಿದೆ. ಬಿಪಿಎಲ್‌ ಕಾರ್ಡ್‌ ಅನ್ನು ಎಪಿಎಲ್‌ ಕಾರ್ಡ್‌ ಗೆ ಬದಲಾಯಿಸಲಾಗುತ್ತಿದೆ. ಇದರಿಂದ ಬಿಪಿಎಲ್‌ ಕಾರ್ಡ್‌ ದಾರರಿಗೆ ಸಿಗುತ್ತಿದ್ದ ಹಲವಾರು ಸೌಲಭ್ಯಗಳು ಬಂದ್‌ ಆಗಲಿವೆ. 
Read Entire Article