Rashmika Mandanna: ಭಾರತ ಚಿತ್ರರಂಗದಲ್ಲೇ ಹಿಸ್ಟರಿ ಕ್ರಿಯೇಟ್ ಮಾಡಿದ ರಶ್ಮಿಕಾ, ಈ ಡೇಂಜರಸ್ ಸಾಹಸಕ್ಕೆ ಬಾಲಿವುಡ್ ಮಂದಿಯೂ ಶಾಕ್
3 months ago
9
ARTICLE AD
Rashmika Mandanna: 'ಮೈಸಾ' ಸಿನಿಮಾಗಾಗಿ ಡೂಪ್ ಇಲ್ಲದೆ ನೀರಿನೊಳಗಿನ ಸಾಹಸ ದೃಶ್ಯದಲ್ಲಿ ನಟಿಸಿರುವ ರಶ್ಮಿಕಾ ಮಂದಣ್ಣ ಭಾರತೀಯ ಚಿತ್ರರಂಗದಲ್ಲೇ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಸುಮಾರು 20 ಗಂಟೆಗಳ ಕಾಲ ನೀರಿನೊಳಗೆ ಶೂಟಿಂಗ್ ನಡೆಸಿರುವುದಾಗಿ ಚಿತ್ರತಂಡ ತಿಳಿಸಿದೆ. Rashmika Mandanna has reportedly performed India's first female-led underwater action sequence without a stunt double for her upcoming film Mysaa. The actress spent nearly 20 hours