Rashmika Mandanna: ಕನ್ನಡದ ರಶ್ಮಿಕಾ ಮಂದಣ್ಣಗೆ ಬಾಲಿವುಡ್ ಸೆಟ್ ಆಗಲ್ವಾ? ಖ್ಯಾತ ಲೇಖಕಿಯ ಹೇಳಿಕೆಗೆ ಗರಂ ಆದ ಫ್ಯಾನ್ಸ್
4 months ago
10
ARTICLE AD
Rashmika Mandanna: ಕಾಕ್ಟೇಲ್ 2 ಚಿತ್ರದ ಕುರಿತು ಶೋಭಾ ದೇ ನೀಡಿದ ವಿಮರ್ಶೆಯಲ್ಲಿ ರಶ್ಮಿಕಾ ಮಂದಣ್ಣ ನಟನೆಯನ್ನು ಟೀಕಿಸಿದ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. Author Shobhaa De's remarks on Rashmika Mandanna's performance in Cocktail 2 have sparked outrage online. Fans defend the Kannada actress as the debate goes viral.