Rashmika Mandanna: ಅವನನ್ನ ಮದುವೆಯಾಗಿದ್ದೇ ನನ್ನ ಬದುಕಿನ ಅತ್ಯಂತ ಸುಂದರ ಕ್ಷಣ: ಸೀಕ್ರೆಟ್ ಬಿಚ್ಚಿಟ್ಟ ರಶ್ಮಿಕಾ
4 months ago
13
ARTICLE AD
Rashmika Mandanna: ಇನ್ಸ್ಟಾಗ್ರಾಂ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ನಟಿ ರಶ್ಮಿಕಾ ಮಂದಣ್ಣ ತಮ್ಮ ಜೀವನದ ಸಂತೋಷದ ಕ್ಷಣಗಳು, ಬ್ಯೂಟಿ ಸೀಕ್ರೆಟ್, ಸ್ನೇಹ, ಖುಷಿ ಹಾಗೂ ಮುಂಬರುವ ‘ಕಾಕ್ಟೇಲ್ 2' ಮತ್ತು ‘ಮೈಸಾ' ಸಿನಿಮಾಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. Rashmika Mandanna shares personal insights during an Instagram Q&A, talking about her happiest life moment, beauty secrets, friendship, happiness, and upcoming projects