Ranna Vaibhava 2025: ಬಾಗಲಕೋಟೆ ಜಿಲ್ಲೆ ಮುಧೋಳದಲ್ಲಿ ರನ್ನ ವೈಭವದ ಸಡಗರ, ಆರು ವರ್ಷದ ನಂತರ ಉತ್ಸವಕ್ಕೆ ಸಾಂಸ್ಕೃತಿಕ ಮೆರಗು
9 months ago
7
ARTICLE AD
Ranna Vaibhava 2025: ಬಾಗಲಕೋಟೆ ಜಿಲ್ಲೆಯ ಮುಧೋಳ ರನ್ನನ ನಾಡು. ರನ್ನನ ವೈಭವ ಎನ್ನುವ ಉತ್ಸವವನ್ನು ಈ ಭಾಗದಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ವರ್ಷವು ಮೂರು ದಿನದಿಂದ ನಡೆದಿರುವ ಉತ್ಸವ ಸೋಮವಾರ ಕೊನೆಗೊಳ್ಳಲಿದೆ. ಈ ಕುರಿತು ಚಿತ್ರನೋಟ ಇಲ್ಲಿದೆ.