ARTICLE AD
Ramadan 2025: ಬೆಂಗಳೂರು ನಗರದಲ್ಲಿ ನಾಳೆ (ಮಾರ್ಚ್ 31) ರಂಜಾನ್ ಪ್ರಾರ್ಥನೆ ಹಿನ್ನೆಲೆಯಲ್ಲಿ ಸಂಚಾರ ವ್ಯತ್ಯಯವಾಗಲಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ. ವಿವಿಧೆಡೆ ರಸ್ತೆಗಳು ತಾತ್ಕಾಲಿಕವಾಗಿ ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆ ತನಕ ಬಂದ್ ಆಗಲಿದ್ದು, ಸಂಚರಿಸಬಹುದಾದ ಪರ್ಯಾಯ ರಸ್ತೆಗಳ ವಿವರಗಳನ್ನು ಹಂಚಿಕೊಂಡಿದ್ದಾರೆ.
