Ram Navami 2025: ಕರ್ನಾಟಕದಲ್ಲೆಡೆ ರಾಮನಾಮ ಸ್ಮರಣೆ; ಪೂಜೆ ನಂತರ ಪಾನಕ,ಕೋಸಂಬರಿ ವಿತರಿಸಿ ರಾಮ ನವಮಿ ಆಚರಣೆ

8 months ago 5
ARTICLE AD
ಇಂದು ಆದರ್ಶ ಪುರುಷೋತ್ತಮ ರಾಮನ ದಿನ. ರಾಮನವಮಿಯನ್ನು ಭಕ್ತಿಯಿಂದ ಕರ್ನಾಟಕದ ಎಲ್ಲಾ ನಗರ, ಪಟ್ಟಣಗಳಲ್ಲಿ ಆಚರಿಸಲಾಗುತ್ತಿದೆ. ರಾಮನ ಭಾವಚಿತ್ರ ಇರಿಸಿ ಪೂಜೆ ಸಲ್ಲಿಸಿದ ನಂತರ ಮಜ್ಜಿಗೆ, ಪಾನಕ ವಿತರಣೆ ಮಾಡಲಾಗುತ್ತಿದೆ.ಇದರ ಚಿತ್ರ ನೋಟ ಇಲ್ಲಿದೆ.
Read Entire Article