Rahul Dravid: ಹನುಮನ ಜನ್ಮಭೂಮಿಗೆ ರಾಹುಲ್ ದ್ರಾವಿಡ್ ಭೇಟಿ: 575 ಮೆಟ್ಟಿಲೇರಿ ದೇವರ ದರ್ಶನ ಪಡೆದ ದಂಪತಿ
3 months ago
11
ARTICLE AD
Rahul Dravid Visits Anjanadri Hill: ಭಾರತದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರು ತಮ್ಮ ಪತ್ನಿಯೊಂದಿಗೆ ಕೊಪ್ಪಳದ ಅಂಜನಾದ್ರಿ ಬೆಟ್ಟದ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. Former India cricketer Rahul Dravid visited Anjanadri Hill Temple in Koppal with his wife and offered special prayers.