Puttur Temple Dress code: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹೊಸ ವಸ್ತ್ರ ಸಂಹಿತೆ: ಸಭ್ಯ, ಶುಭ್ರ ಉಡುಪು ಧರಿಸಿ ಬರಲು ಸೂಚನೆ

1 year ago 8
ARTICLE AD
ದಕ್ಷಿಣ ಕನ್ನಡದ ಪುತ್ತೂರಿನ ಇತಿಹಾಸ ಪ್ರಸಿದ್ದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹೊಸ ವಸ್ತ್ರ ಸಂಹಿತೆಯೊಂದಿಗೆ ಬರುವಂತೆ ಭಕ್ತರಿಗೆ ಫಲಕ ಅಳವಡಿಸಿ ಸೂಚಿಸಲಾಗುತ್ತಿದೆ. ವರದಿ: ಹರೀಶ ಮಾಂಬಾಡಿ, ಮಂಗಳೂರು
Read Entire Article