PUC Result 2025: ಪಿಯುಸಿ ನಂತರ ಓದಲು ಹಣವಿಲ್ವಾ? ಬಡ ವಿದ್ಯಾರ್ಥಿಗಳೇ ಕೇಂದ್ರ ಸರಕಾರದ ಈ 10 ಸ್ಕಾಲರ್‌ಷಿಪ್‌ಗಳ ಬಗ್ಗೆ ತಿಳಿದುಕೊಳ್ಳಿ
8 months ago
5
ARTICLE AD
Scholarships: ಕರ್ನಾಟಕದ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗುವ ಸಮಯದಲ್ಲಿ ಸಾಕಷ್ಟು ಬಡ ವಿದ್ಯಾರ್ಥಿಗಳು ತಮಗೆ ಮುಂದೆ ಓದುವ ಅವಕಾಶವಿದೆಯೇ ಎಂದು ಚಿಂತಿಸುತ್ತಿರಬಹುದು. ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತ ಕೇಂದ್ರ ಸರಕಾರದ ಸ್ಕಾಲರ್‌ಷಿಪ್‌ಗಳ ಹೆಸರು ಮತ್ತು ಸ್ಕಾಲರ್‌ಷಿಪ್‌ಗೆ ಅರ್ಜಿ ಆಹ್ವಾನಿಸುವ ಅವಧಿಯ ವಿವರವನ್ನು ಇಲ್ಲಿ ನೀಡಲಾಗಿದೆ.