Pralhad Joshi: ಹುಬ್ಬಳ್ಳಿ ಧಾರವಾಡ ಪಾಲಿಕೆ ರಾಜಕೀಯದಿಂದ ಪಾರ್ಲಿಮೆಂಟ್‌ವರೆಗೆ, ಪ್ರಲ್ಹಾದ ಜೋಶಿ ಅವರ ಹಿನ್ನೆಲೆ ಏನು
1 year ago
8
ARTICLE AD
Karnataka politics ಕರ್ನಾಟಕದ ರಾಜಕಾರಣದಲ್ಲಿ ಕೆಳ ಹಂತದಿಂದಲೇ ಬೆಳೆದು ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ಪ್ರಲ್ಹಾದ ಜೋಶಿ ಸತತ ಐದನೇ ಬಾರಿ ಗೆಲುವಿನೊಂದಿಗೆ ಎರಡನೇ ಬಾರಿ ಕೇಂದ್ರ ಮಂತ್ರಿಯಾಗಿದ್ದಾರೆ.