ARTICLE AD
Multibagger penny stock; ಷೇರುಪೇಟೆಯಲ್ಲಿಉತ್ತಮ ಲಾಭಾಂಶ ನೀಡುವ ಕೆಲವು ಪೆನ್ನಿಸ್ಟಾಕ್‌ಗಳು ಅಥವಾ ಸಣ್ಣ ಕಂಪನಿ ಷೇರುಗಳು ಬಹುಬೇಗ ಗಮನಸೆಳೆಯುತ್ತವೆ. ಅಂತಹ ; ರತನ್ ಇಂಡಿಯಾ ಪವರ್ ಷೇರು ಮೌಲ್ಯ ಈಗ 16 ರೂಪಾಯಿ, 5 ವರ್ಷದಲ್ಲಿ ಶೇ 1200 ಲಾಭ ಒದಗಿಸಿದ ಮಲ್ಟಿಬ್ಯಾಗರ್ ಷೇರು ಎಂಬ ಕಾರಣಗಕ್ಕೆ ಈಗ ಷೇರುಹೂಡಿಕೆದಾರರ ಗಮನಸೆಳೆದಿದೆ.
