PM Kisan 2025: ಈ ವರ್ಷ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ 3 ಕಂತು ಬಿಡುಗಡೆ ಯಾವಾಗ? ರೈತರಿಗೆ ಸಿಗಲಿದೆ 6 ಸಾವಿರ ರೂಪಾಯಿ

11 months ago 7
ARTICLE AD
PM Kisan 2025: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಹೆಸರು ನೋಂದಾಯಿಸಿರುವ ಭಾರತೀಯ ರೈತರಿಗೆ ಈ ವರ್ಷ 19ನೇ, 20ನೇ ಮತ್ತು 21ನೇ ಕಂತುಗಳು ಬಿಡುಗಡೆಯಾಗಲಿವೆ. ಜನವರಿ/ಫೆಬ್ರವರಿ, ಜೂನ್‌ ಮತ್ತು ಅಕ್ಟೋಬರ್‌ ತಿಂಗಳಲ್ಲಿ ಮೂರು ಕಂತಿನಲ್ಲಿ ಒಟ್ಟು 6 ಸಾವಿರ ರೂಪಾಯಿ ದೊರಕಲಿದೆ.
Read Entire Article