PGCET 2026: ಕರ್ನಾಟಕ ಪರೀಕ್ಷಾ ಪ್ರಾಧಿಕಾರ PGCET 2026 ಮೊದಲ ಸುತ್ತಿನ ಸೀಟು ಹಂಚಿಕೆ ಅಂತಿಮ ಫಲಿತಾಂಶ ಪ್ರಕಟಿಸಿದೆ. ಎಂಬಿಎ, ಎಂಸಿಎ ಹಾಗೂ ಎಂ.ಟೆಕ್ ಕೋರ್ಸ್ಗಳಿಗೆ ಒಟ್ಟು 23,164 ಸೀಟು ಹಂಚಿಕೆಯಾಗಿವೆ. KEA has released the PGCET 2026 first round seat allotment final results. A total of 23,164 seats have been allotted for MBA, MCA, and M.Tech courses. Check the vacant seats statistics and upcoming admission schedule.