PGCET 2026: MBA, MCA ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ, ಆಪ್ಷನ್ ಬದಲಾವಣೆಗೆ ಸೆಪ್ಟೆಂಬರ್ 22 ಕೊನೆ ದಿನ
1 month ago
3
ARTICLE AD
PGCET 2026: KEA has released the mock seat allotment results for PGCET 2026 MBA, MCA, ME, M.Tech, and M.Arch admissions. Candidates can modify, add, or delete their options before September 22, 11 AM. ಕರ್ನಾಟಕ ಪರೀಕ್ಷಾ ಪ್ರಾಧಿಕಾರ PGCET-2026ರ ಎಂಬಿಎ, ಎಂಸಿಎ, ಎಂಟೆಕ್ ಸೇರಿದಂತೆ ವಿವಿಧ ಸ್ನಾತಕೋತ್ತರ ಕೋರ್ಸ್ಗಳ ಪ್ರವೇಶಾತಿಗೆ ಮೊದಲ ಸುತ್ತಿನ ಅಣಕು ಸೀಟು ಹಂಚಿಕೆ ಫಲಿತಾಂಶವನ್ನ ಪ್ರಕಟಿಸಿದೆ.