Penny Stock; ಶೇಕಡ 10 ಏರಿಕೆ ದಾಖಲಿಸಿದ 81 ಪೈಸೆ ಷೇರು ಖರೀದಿಸಲು ಮುಗಿಬಿದ್ದ ಹೂಡಿಕೆದಾರರು, ಜಿವಿ ಫಿಲಮ್ಸ್‌ ಷೇರು ಮೌಲ್ಯ ಏರಲು 5 ಕಾರಣ

1 year ago 8
ARTICLE AD

Multibagger stock: ಭಾರತದ ಷೇರುಪೇಟೆ ಸೂಚ್ಯಂಕಗಳು ಗುರುವಾರ ದಾಖಲೆ ಬರೆದು ಹೊಸ ಮೈಲಿಗಲ್ಲು ಸ್ಥಾಪಿಸಿದವು. ಈ ನಡುವೆ, ಮಲ್ಟಿಬ್ಯಾಗರ್ ಹೂಡಿಕೆದಾರರ ಗಮನ ಜಿವಿ ಫಿಲಮ್ಸ್‌ ಲಿಮಿಟೆಡ್ ಷೇರುಗಳ ಮೇಲಿತ್ತು. ಇದಕ್ಕೆ ಕಾರಣ ಆ ಕಂಪನಿ ಮಾಡಿಕೊಂಡ ಒಪ್ಪಂದ ಮತ್ತು ಆ ನಂತರದ ವಿದ್ಯಮಾನ. 81 ಪೈಸೆಯ ಷೇರು ಖರೀದಿ ಭರಾಟೆ ಜೋರಾಗಿತ್ತು. ಇದಕ್ಕೆ 5 ಕಾರಣ.

Read Entire Article