Opening Bell: ಭಾರತದ ಷೇರು ಮಾರುಕಟ್ಟೆಗಿಂದ ಧನಾತ್ಮಕ ಆರಂಭ; ಹೂಡಿಕೆದಾರರು ಗಮನಿಸಬಹುದಾದ ಪೇರುಗಳಿವು
1 year ago
66
ARTICLE AD
ಭಾರತೀಯ ಷೇರು ಮಾರುಕಟ್ಟೆಯು ಇಂದು (ಆಗಸ್ಟ್ 19) ಧನಾತ್ಮಕ ಆರಂಭ ಕಾಣುವ ಸೂಚನೆ ಸಿಕ್ಕಿದೆ. ಸೆನ್ಸೆಕ್ಸ್ ಹಾಗೂ ನಿಫ್ಟಿ ಎರಡೂ ಉತ್ತಮ ಆರಂಭ ಕಾಣುವ ಲಕ್ಷಣ ಗೋಚರವಾಗಿದೆ. ಇಂದು ಗಮನಿಸಬಹುದಾದ ಷೇರುಗಳ ವಿವರ ಇಲ್ಲಿದೆ.