Odisha Election Result: ಒಡಿಶಾದ 21 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದವರು, ಕ್ಷೇತ್ರವಾರು ಪಟ್ಟಿ

1 year ago 132
ARTICLE AD
ಒಡಿಶಾ ಲೋಕಸಭಾ ಚುನಾವಣೆ ಫಲಿತಾಂಶ 2024: ಒಡಿಶಾ ಲೋಕಸಭಾ ಚುನಾವಣೆ 2024ರ ಫಲಿತಾಂಶ ಪ್ರಕಟವಾಗಿದ್ದು, 21 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ 19 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಡಿ 1 ಹಾಗೂ ಕಾಂಗ್ರೆಸ್‌ 1 ಸ್ಥಾನ ಗಳಿಸಿದೆ. ಇಲ್ಲಿದೆ ಗೆಲುವು ಸಾಧಿಸಿದವರ ಕ್ಷೇತ್ರವಾರು ವಿವರ.
Read Entire Article