October 2026 New Rules: ಅಕ್ಟೋಬರ್ 1ರಿಂದ ಎಲ್‌ಪಿಜಿ ಸೇರಿ ಹಲವು ನಿಯಮಗಳಲ್ಲಿ ಮಹತ್ವದ ಬದಲಾವಣೆ
1 month ago
2
ARTICLE AD
October 2026 New Rules: ಅಕ್ಟೋಬರ್ 1ರಿಂದ ಸಬ್ಸಿಡಿ ಎಲ್‌ಪಿಜಿಗೆ ಆಧಾರ್ ಬಯೋಮೆಟ್ರಿಕ್ ದೃಢೀಕರಣ, ಬೃಹತ್ ಠೇವಣಿ ಬಡ್ಡಿದರ ಪ್ರಕಟಣೆ ಸೇರಿದಂತೆ ಹಲವು ನಿಯಮಗಳು ಬದಲಾಗಲಿವೆ. ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. October 2026 Rules: Biometric Aadhaar authentication for subsidised LPG, new bulk deposit rules and UPI MDR changes will affect consumers from October.