Nrega Wage Hike: ಹಾಲು, ವಿದ್ಯುತ್ ದರ ಏರಿಕೆ ಶಾಕ್ ನಡುವೆ ಸಂತಸದ ಸುದ್ದಿ; ನರೇಗಾ ದಿನದ ಕೂಲಿ ದರ ಪ್ರಮಾಣದಲ್ಲಿ ಹೆಚ್ಚಳ
8 months ago
6
ARTICLE AD
Nrega Wage Hike: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಅಕುಶಲ ಕೂಲಿಕೆಲಸ ಮಾಡುವ ಗ್ರಾಮೀಣ ಕೂಲಿಕಾರರ ದಿನಗೂಲಿ ದರವನ್ನು 370 ರೂ. ಗಳಿಗೆ ಹೆಚ್ಚಳ ಮಾಡಿ ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಮಂತ್ರಾಲಯವು ಆದೇಶ ಹೊರಡಿಸಿದೆ