Nithin Sharma: ನೀರಿಲ್ಲದೆ ಕಾರು ತೊಳೆಯುವ ಬ್ಯುಸಿನೆಸ್!‌ 10 ಲಕ್ಷ ರೂ. ಹೂಡಿ 10 ಕೋಟಿ ಗಳಿಸಿದ ಎಂಬಿಎ ಡ್ರಾಪ್‌ಔಟ್‌!

2 months ago 7
ARTICLE AD
Nitin Sharma, Pune entrepreneur turned a ₹10 lakh investment into a growing waterless car wash business. MBA ಓದನ್ನು ಅರ್ಧಕ್ಕೆ ಬಿಟ್ಟ ಪುಣೆಯ ನಿತಿನ್ ಶರ್ಮಾ ₹10 ಲಕ್ಷ ಹೂಡಿಕೆಯೊಂದಿಗೆ ನೀರಿಲ್ಲದ ಕಾರು ತೊಳೆಯುವ ಉದ್ಯಮ ಆರಂಭಿಸಿದರು. 600 ಪ್ರಯೋಗಗಳ ಬಳಿಕ ರೂಪಿಸಿದ ಸಸ್ಯ ಆಧಾರಿತ ದ್ರಾವಣದಿಂದ ಪ್ರತಿದಿನ ಸುಮಾರು 12 ಲಕ್ಷ ಲೀಟರ್ ನೀರು ಉಳಿಸಲಾಗುತ್ತಿದೆ ಎಂದು ವರದಿಯಾಗಿದೆ.
Read Entire Article