'NEET ಪೇಪರ್ ಲೀಕ್'ಗೆ ಬಲಿಯಾಯ್ತು 12 ಜೀವಗಳು: ಕರ್ನಾಟಕದ ಭಾಗ್ಯಶ್ರೀ, ಯೋಧನ ಪುತ್ರಿ ರಿಯಾ ಸೇರಿ ಹಲವರ ಆತ್ಮ*ಹತ್ಯೆ

4 months ago 12
ARTICLE AD
NEET 2026: ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ನೀಟ್ ಮರುಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ, ಪಿಯುಸಿಯಲ್ಲಿ ಶೇ. 97% ಅಂಕ ಗಳಿಸಿದ್ದ ಕಾರ್ಗಿಲ್ ಯೋಧನ ಪುತ್ರಿ ರಿಯಾ ಕುಮಾರಿ ಥಾಪಾ ತೀವ್ರ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. Tragic news from Dehradun as Riya Kumari Thapa, a Kargil veteran's daughter and PUC topper with 97%, committed Ends Her Life due to severe NEET re-exam stress.
Read Entire Article