NEET Re-Exam: ನೆಲಮಂಗಲದ ಬಳಿ ಕೆಟ್ಟು ನಿಂತ ರೈಲು, ಪರೀಕ್ಷಾ ಕೇಂದ್ರ ತಲುಪಲು ಹರಸಾಹಸ ಪಟ್ಟ ವಿದ್ಯಾರ್ಥಿಗಳು
4 months ago
13
ARTICLE AD
NEET : ನೆಲಮಂಗಲದ ಸೋಲೂರು ಬಳಿ ತಾಂತ್ರಿಕ ದೋಷದಿಂದ ರೈಲು ಕೆಟ್ಟು ನಿಂತಿದ್ದರಿಂದ ನೀಟ್ ಮರುಪರೀಕ್ಷೆ ಬರೆಯಲು ತೆರಳುತ್ತಿದ್ದ ವಿದ್ಯಾರ್ಥಿಗಳು ಪರದಾಡಿದ್ದಾರೆ. ಇದರೊಂದಿಗೆ ದೇಶಾದ್ಯಂತ ನಡೆದ ಇತರ ನೀಟ್ ಅವಾಂತರಗಳ ಸಮಗ್ರ ವರದಿ ಇಲ್ಲಿದೆ. A train breakdown near Nelamangala caused severe panic among NEET re-exam students heading to Bengaluru. Read about this and other NTA glitches across India.