Naxal Free Karnataka: ನಕ್ಸಲ್ ಕೋಟೆಹೊಂಡ ರವಿ ಶೃಂಗೇರಿಯಲ್ಲಿ ಶರಣು, ಕರ್ನಾಟಕವೀಗ ನಕ್ಸಲ್ ಮುಕ್ತ ರಾಜ್ಯ ಎಂದು ಘೋಷಿಸಿದ ಸರ್ಕಾರ
10 months ago
8
ARTICLE AD
Naxal Free Karnataka:ಕರ್ನಾಟಕದಲ್ಲಿ ಮೂರು ದಶಕಗಳಿಂದಲೂ ಸಕ್ರಿಯರಾಗಿದ್ದ ನಕ್ಸಲರ ಯುಗ ಮುಗಿದಿದೆ. ಏಕೆಂದರೆ ಅರಣ್ಯದಲ್ಲಿದ್ದ ರವಿ ಎಂಬ ನಕ್ಸಲ್ ಪೊಲೀಸರ ಎದುರು ಶರಣಾಗಿದ್ದು, ಈ ಮೂಲಕ ಕರ್ನಾಟಕದಲ್ಲಿದ್ದ ಎಲ್ಲಾ ನಕ್ಸಲರು ಶರಣಾದಂತಾಗಿದೆ. ಕರ್ನಾಟಕ ನಕ್ಸಲ್ ಮುಕ್ತ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರ ಕಚೇರಿ ಪ್ರಕಟಿಸಿದೆ.