National Highway: ಬೆಂಗಳೂರು-ವಿಜಯವಾಡ ಪ್ರಯಾಣದ ಸಮಯ, ದೂರ ಇನ್ಮುಂದೆ ಭಾರಿ ಇಳಿಕೆ
1 month ago
5
ARTICLE AD
Bengaluru-Vijayawada Highway: ಬೆಂಗಳೂರು-ಕಡಪ-ವಿಜಯವಾಡ ಆರ್ಥಿಕ ಕಾರಿಡಾರ್ನ 3.68 ಕಿ.ಮೀ ಸುರಂಗ ಕೊರೆಯುವ ಕಾಮಗಾರಿ ಪೂರ್ಣಗೊಂಡಿದೆ. ಇರದರಿಂದ ಏನೆಲ್ಲ ಪ್ರಯೋಜನಗಳಿವೆ ಎಂದು ಇಲ್ಲಿ ತಿಳಿಯಿರಿ. NHAI completes tunnelling work on 3.68 km NH-544G Bengaluru-Kadapa-Vijayawada corridor, cutting travel distance and time between Bengaluru and Vijayawada.