Narendra Modi: ಶ್ರೀಲಂಕಾದಿಂದ ಮರುಳುವಾಗ ರಾಮ ಸೇತುವೆ ದರ್ಶನ ಮಾಡಿದ ಪ್ರಧಾನಿ ನರೇಂದ್ರ ಮೋದಿ

8 months ago 63
ARTICLE AD
ಶ್ರೀಲಂಕಾಕ್ಕೆ ಮೂರು ದಿನಗಳ ಪ್ರವಾಸಕ್ಕೆ ಹೋಗಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾರತಕ್ಕೆ ಮರಳುವಾಗ ರಾಮ ಸೇತುವೆ ದರ್ಶನ ಮಾಡಿದ್ಧಾರೆ. ಈ ಆಧ್ಯಾತ್ಮಿಕವಾಗಿ ಮಹತ್ವದ ಕ್ಷಣವನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Read Entire Article