Nandini in UP: ತಾಜ್‌ಮಹಲ್ ನಗರಿ ಆಗ್ರಾ, ಮಥುರಾ ಸಹಿತ ಉತ್ತರಪ್ರದೇಶದಲ್ಲೂ ಸಿಗಲಿವೆ ಕರ್ನಾಟಕದ ನಂದಿನಿ ಉತ್ಪನ್ನಗಳು
9 months ago
6
ARTICLE AD
Nandini in UP: ಕರ್ನಾಟಕದ ನಂದಿನಿ ಉತ್ಪನ್ನಗಳು ದೆಹಲಿ ನಗರದ ನಂತರ ಇನ್ನು ಮುಂದೆ ಉತ್ತರ ಪ್ರದೇಶ ಹಾಗೂ ರಾಜಸ್ಥಾನದಲ್ಲೂ ಸಿಗಲಿವೆ. ಈ ತಿಂಗಳಿನಿಂದಲೇ ಹಲವೆಡೆ ಮಾರಾಟ ಶುರುವಾಗಲಿವೆ.