Namma Metro: ಹಸಿರು ಮಾರ್ಗದ ಪ್ರಯಾಣಿಕರ ಗಮನಕ್ಕೆ! ಆ.7ರಂದು ಮೆಟ್ರೋ ಸಂಚಾರದಲ್ಲಿ ಬದಲಾವಣೆ
2 months ago
7
ARTICLE AD
Namma Metro Green Line: ಬೆಂಗಳೂರು ನಮ್ಮ ಮೆಟ್ರೋ ಹಸಿರು ಮಾರ್ಗದ ರೈಲುಗಳ ಸಂಚಾರದಲ್ಲಿ ಬದಲಾವಣೆ, ಆ.7ರಂದು ಸಂಚರಿಸುವ ಪ್ರಯಾಣಿಕರೇ ಗಮನಿಸಿ. BMRCL announced temporary changes to Green Line metro services on August 7 due to inspection and trial runs of new CRRC trains. Passengers are advised to plan their travel accordingly.