Namma Metro ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ: 1,274 ಕೋಟಿ ರೂ. ವೆಚ್ಚದಲ್ಲಿ ಬರಲಿದೆ ಪ್ಲಾಟ್ಫಾರ್ಮ್ ಸ್ಕ್ರೀನ್ ಡೋರ್ಸ್
3 months ago
9
ARTICLE AD
Bengaluru: ಮೆಟ್ರೋ ಹಳಿ ದುರಂತ ತಡೆಯುವ ನಿಟ್ಟಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ನಮ್ಮ ಮೆಟ್ರೋ 1,274 ಕೋಟಿ ರೂ. ವೆಚ್ಚದಲ್ಲಿ ಪ್ಲಾಟ್ಫಾರ್ಮ್ ಸ್ಕ್ರೀನ್ ಡೋರ್ಸ್ ಅಳವಡಿಸಲು ಮುಂದಾಗಿದೆ. BMRCL plans to install Platform Screen Doors at 177 Bengaluru Metro stations for Rs 1,274 crore to prevent track intrusions and ensure passenger safety.