Mysuru News: 7 ದಶಕಗಳ ಕಾಲ ಮೈಸೂರಲ್ಲಿ ತುಪ್ಪದ ದೋಸೆ ರುಚಿ ಹಿಡಿಸಿದ್ದ ಹೊಟೇಲ್‌ ಮಹದೇವಪ್ಪ ಅವರೀಗ ನೆನಪು ಮಾತ್ರ

1 year ago 9
ARTICLE AD
Mahadevappa memory ಮೈಸೂರಿನ ದೋಸೆ ಮಹದೇವಪ್ಪ ಎಂದೇ ಹೆಸರಾಗಿದ್ದ  ಮಹದೇವಪ್ಪ ಅವರು ನಿಧನರಾದರು. ಪುಟ್ಟ ಹೊಟೇಲಾದರೂ ಏಳು ದಶಕ ಕಾಲ ಲಕ್ಷಾಂತರ ಮಂದಿ ಇಲ್ಲಿ ತಿಂದ ತಿಂಡಿನ ನೆನಪು ಮಾತ್ರ ಸದಾ ಹಸಿರು.
Read Entire Article