Mysore Royal Family: ಮೈಸೂರು ರಾಜವಂಶಸ್ಥ ಯದುವೀರ್ ಪುತ್ರ ಯುಗಾಧ್ಯಕ್ಷ ಕೃಷ್ಣರಾಜ ಒಡೆಯರ್ ಹೇಗಿದ್ದಾನೆ, ನಾಮಕರಣ ಸಮಾರಂಭ ಹೀಗಿತ್ತು
9 months ago
6
ARTICLE AD
ಮೈಸೂರು ಯದುವಂಶಜರಿಗೆ ಮಕ್ಕಳಾಗುವ ಶಾಪದ ಕುರಿತು ಚರ್ಚೆ ಇರುವಾಗಲೇ ಎರಡನೇ ಮಗು ಜನಿಸಿ ಮೈಸೂರು ಅರಮನೆಯಲ್ಲಿ ದಸರಾ ವೇಳೆ ಸಂಭ್ರಮ ಮನೆ ಮಾಡಿತ್ತು. ಈಗ ನಾಮಕರಣದ ಖುಷಿ. ಆ ಕ್ಷಣಗಳು ಹೀಗಿದ್ದವು.