Mysore Muda Scam: ಮೈಸೂರು ಮುಡಾ ಹಗರಣದ ಮೂಲ 50:50 ಅನುಪಾತದ ನಿವೇಶನಗಳ ಜಪ್ತಿ: ಮಹತ್ವದ ತೀರ್ಮಾನ ಕೈಗೊಂಡ ಪ್ರಾಧಿಕಾರ

1 year ago 8
ARTICLE AD
ತೀವ್ರ ವಿವಾದಕ್ಕೆ ಗುರಿಯಾಗಿರುವ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಬದಲಿ ನಿವೇಶನ ಹಂಚಿಕೆ ಕುರಿತು ಮಹತ್ವದ ನಿರ್ಣಯವನ್ನು ಮುಡಾ ಸಭೆಯಲ್ಲಿ ಕೈಗೊಳ್ಳಲಾಗಿದೆ.
Read Entire Article