Mysore Muda Scam: ಮೈಸೂರು ಮುಡಾ ಪ್ರಕರಣ, ಮುಗಿದ ವಾದ ಪ್ರತಿವಾದ, ಇನ್ನೇನಿದ್ದರೂ ಆದೇಶ ಬಾಕಿ; ಸಿದ್ದರಾಮಯ್ಯಗೆ ತಪ್ಪದ ಸಂಕಷ್ಟ
1 year ago
8
ARTICLE AD
ಮೈಸೂರು ಮುಡಾದಲ್ಲಿ ಪತ್ನಿ ಹೆಸರಿನಲ್ಲಿ ಪಡೆದಿರುವ ನಿವೇಶನದ ವಿಚಾರವಾಗಿ ವಿಚಾರಣೆ ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರ ಪ್ರಕರಣದ ವಾದ ಪ್ರತಿವಾದ ಪ್ರಕ್ರಿಯೆ ಹೈಕೋರ್ಟ್ ನಲ್ಲಿ ಮುಗಿದಿದ್ದು, ಇನ್ನು ಆದೇಶ ಬಾಕಿಯಿದೆ..ವರದಿ: ಎಚ್.ಮಾರುತಿ. ಬೆಂಗಳೂರು