Mysore Dasara 2024: ಮೈಸೂರು ದಸರಾ ಸಡಗರ, ಆಗಸ್ಟ್‌ 21ರಂದು ನಾಗರಹೊಳೆ ಗಡಿಯಂಚಿನಲ್ಲಿ ಗಜಪಯಣಕ್ಕೆ ವೈಭವದ ಚಾಲನೆ

1 year ago 8
ARTICLE AD
Gajapayana 2024 ಮೈಸೂರು ದಸರಾದ ಪ್ರಮುಖ ಭಾಗವಾದ ಗಜಪಡೆಯ ಸ್ವಾಗತದ ಗಜಪಯಣ ಕಾರ್ಯಕ್ರಮವು ಆಗಸ್ಟ್‌ 21ರಂದು ನಿಗದಿ ಮಾಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
Read Entire Article