Mysore Dasara 2024: ಇಂದು ಮೈಸೂರಿನಲ್ಲಿ ಜಂಬೂ ಸವಾರಿ, ಈ ಬಾರಿ ಮೆರವಣಿಗೆಯಲ್ಲಿ ಏನೇನು ಇರಲಿದೆ: 10 ಅಂಶಗಳು
1 year ago
134
ARTICLE AD
ಮೈಸೂರು ದಸರಾದ ಕೊನೆಯ ದಿನವಾದ ವಿಜಯದಶಮಿ ಜಂಬೂ ಸವಾರಿ ಹಾಗೂ ಪಂಜಿನ ಕವಾಯಿತಿಗೆ ಅಂತಿಮ ಸಿದ್ದತೆಗಳು ನಡೆದಿದ್ದು, ಸಾಂಸ್ಕೃತಿಕ ನಗರಿ ಮೈಸೂರು ಅಣಿಯಾಗಿದೆ. ಹೇಗಿದೆ ಕಾರ್ಯಕ್ರಮಗಳು. ಇಲ್ಲಿದೆ ವಿವರ.