Myanmar earthquake: ಮ್ಯಾನ್ಮಾರ್‌ನಲ್ಲಿ ಭಾರೀ ಭೂಕಂಪ, ಸುನಾಮಿ ಮುನ್ನೆಚ್ಚರಿಕೆ ಘೋಷಣೆ ಇಲ್ಲ; ಈಶಾನ್ಯ ರಾಜ್ಯಗಳಲ್ಲೂ ಕಂಪಿಸಿದ ಭೂಮಿ

8 months ago 5
ARTICLE AD

Myanmar earthquake: ಶುಕ್ರವಾರ ಪ್ರಬಲ 7.2 ತೀವ್ರತೆಯ ಭೂಕಂಪ ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್ ಅನ್ನು ಅಲುಗಾಡಿಸಿದೆ. ಮ್ಯಾನ್ಮಾರ್‌ನಲ್ಲೂ ಭೂಕಂಪ ಆಗಿದೆ. ಇದಲ್ಲದೇ ಭಾರತದ ಈಶಾನ್ಯ ರಾಜ್ಯಗಳಾದ ಮಣಿಪುರ ಮತ್ತು ಮೇಘಾಲಯದಲ್ಲಿ ಸೌಮ್ಯ ಕಂಪನಗಳು ಅನುಭವಕ್ಕೆ ಬಂದವು.

Read Entire Article