Myanmar Earthquake: ಮ್ಯಾನ್ಮಾರ್‌ನಲ್ಲಿ ಪ್ರಬಲ ಭೂಕಂಪನ; ನೋಡನೋಡುತ್ತಲೇ ಧರೆಗುರುಳಿದ ಬೃಹತ್ ಕಟ್ಟಡಗಳು VIDEO
8 months ago
37
ARTICLE AD
ಮ್ಯಾನ್ಮಾರ್, ಥಾಯ್ಲೆಂಡ್ ಹಾಗೂ ಬಾಂಗ್ಲಾ ಸುತ್ತಮುತ್ತ ಭಾರೀ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕ 7.7 ರಷ್ಟು ತೀವ್ರತೆಯಲ್ಲಿ ಸಂಭವಿಸಿದ ಈ ಭೂಕಂಪನದಲ್ಲಿ ಅಪಾರ ಸಾವು ನೋವು ಸಂಭವಿಸಿದೆ. ಮ್ಯಾನ್ಮಾರ್ ನಲ್ಲಿ ಬೃಹತ್ ಕಟ್ಟಡಗಳು ಭೂಕಂಪನದ ತೀವ್ರತೆಗೆ ಧರೆಗುರುಳಿವೆ. ಆಘಾತಕಾರಿ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.