ARTICLE AD
ಫರಂಗಿಪೇಟೆಯ ಹದಿನೇಳು ವರ್ಷದ ಬಾಲಕ ದಿಗಂತ್ ನಾಪತ್ತೆ ಪ್ರಕರಣ ಸುಖಾಂತ್ಯಗೊಂಡಿದೆ. ಉಡುಪಿಯ ಮಳಿಗೆಯೊಂದರಲ್ಲಿ ಆತ ಕಂಡುಬಂದಿದ್ದಾನೆ ಎಂಬ ಸುದ್ದಿ ತಿಳಿದ ಬಳಿಕ ಕಿದೆಬೆಟ್ಟು ಪದ್ಮನಾಭ ಅವರ ಕುಟುಂಬದಲ್ಲಿ ಸಂತಸ ಮೂಡಿತು. ದಿಗಂತ್ ಮನೆಯಿಂದ ನಾಪತ್ತೆಯಾಗಿ 12 ದಿನ ಕರ್ನಾಟಕ ಸುತ್ತಲು ಕಾರಣ ಇದು. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)
