Melkote Vairamudi 2025: ಮೇಲುಕೋಟೆಯಲ್ಲಿ ವೈರಮುಡಿ ಉತ್ಸವಕ್ಕೆ ಮುನ್ನುಡಿ, ಚೆಲುವನಾರಾಯಣಸ್ವಾಮಿ ತೆಪ್ಪೋತ್ಸವ ತಾಲೀಮಿನ ಕ್ಷಣಗಳು ಹೀಗಿದ್ದವು

8 months ago 5
ARTICLE AD
Melkote Vairamudi 2025: ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಏಪ್ರಿಲ್‌ 2ರಿಂದ ವೈರಮುಡಿ ಉತ್ಸವದ ಧಾರ್ಮಿಕ ಚಟುವಟಿಕೆ ಶುರುವಾಗಲಿವೆ. ಇದಕ್ಕೆ ತಯಾರಿಗಳು ಮೇಲುಕೋಟೆಯಲ್ಲಿ ನಡೆದಿದ್ದು ಸೋಮವಾರ ತೆಪ್ಪೋತ್ಸವ ಪೂರ್ವಭಾವಿ ತಾಲೀಮು ನಡೆದವು.
Read Entire Article