Melkote Vairamudi 2025: ಮೇಲುಕೋಟೆಯಲ್ಲಿ ಏಪ್ರಿಲ್ 7 ಕ್ಕೆ ವೈರಮುಡಿ ವೈಭವ, ಹೀಗಿರಲಿವೆ ಚೆಲುವನಾರಾಯಣನ ಉತ್ಸವದ ಕ್ಷಣಗಳು
9 months ago
6
ARTICLE AD
Melkote Vairamudi 2025: ಮೇಲುಕೋಟೆ ಬರೀ ಬೆಟ್ಟ ಗುಡ್ಡಗಳ ಪ್ರದೇಶವಲ್ಲ. ಅದೊಂದು ಸಂಸ್ಕತಿಯ ತವರು. ಕರ್ನಾಟಕದ ಭವ್ಯ ಧಾರ್ಮಿಕ ಆಚರಣೆಗಳಲ್ಲಿ ವೈರಮುಡಿ ಉತ್ಸವಕ್ಕೆ ಪ್ರಮುಖ ಸ್ಥಾನ. ಶ್ರೀ ಚೆಲುವನಾರಾಯಣಸ್ವಾಮಿಗೆ ಪ್ರತಿ ವರ್ಷ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಬಹು ವಿಜಂಭಣೆಯಿಂದ ವೈರಮುಡಿ ಬ್ರಹ್ಮೋತ್ಸವ ನಡೆದುಕೊಂಡು ಬಂದಿದೆ. ಈ ಬಾರಿ ಏಪ್ರಿಲ್ 7ಕ್ಕೆ ಉತ್ಸವ.