Massage Parlour Attack: ಗೃಹ ಸಚಿವರ ಉಡುಪಿ ಪ್ರವಾಸದ ವೇಳೆ ಮಂಗಳೂರಿನಲ್ಲಿ ಪಾರ್ಲರ್ ಮೇಲೆ ದಾಳಿ, ಪ್ರಸಾದ್ ಅತ್ತಾವರ ಬಂಧನ
10 months ago
8
ARTICLE AD
Massage Parlour Attack: ಗೃಹಸಚಿವ ಡಾ ಪರಮೇಶ್ವರ ಅವರು ಉಡುಪಿ ಪ್ರವಾಸದಲ್ಲಿರುವಾಗಲೇ ಮಂಗಳೂರಿನ ಮಸಾಜ್ ಸೆಂಟರ್ ದಾಳಿ ನಡೆದಿದೆ. ಶ್ರೀ ರಾಮ ಸೇನೆ ಕಾರ್ಯಕರ್ತರು ಈ ದಾಳಿ ನಡೆಸಿದ್ದಾಗಿ ಆರೋಪವಿದೆ. ಇದಕ್ಕೆ ಸಂಬಂಧಿಸಿ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿರುವಾಗಲೇ ಶ್ರೀರಾಮ ಸೇನೆಯ ನಾಯಕ ಪ್ರಸಾದ್ ಅತ್ತಾವರ ಬಂಧನವಾಗಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)