Manmohan Singh: ಭಾರತವನ್ನು ಉದಾರೀಕರಣ, ಜಾಗತೀಕರಣಕ್ಕೆ ತೆರೆದು ಬಿಟ್ಟ ಡಾ ಮನಮೋಹನ್ ಸಿಂಗ್ ಅವರ 4 ಮುಖ್ಯ ಸುಧಾರಣಾ ಕ್ರಮಗಳಿವು

11 months ago 8
ARTICLE AD
Manmohan Singh Death: ಭಾರತದ ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಅವರು ಡಿಸೆಂಬರ್ 26 ಗುರುವಾರದಂದು ನಿಧನರಾದರು. ಅವರು ಹಣಕಾಸು ಮಂತ್ರಿ ಮತ್ತು ಪ್ರಧಾನ ಮಂತ್ರಿಯಾಗಿದ್ದ ಅವಧಿಯಲ್ಲಿ ಆರ್ಥಿಕ ಮತ್ತು ಸಾಮಾಜಿಕ ಸುಧಾರಣೆಗಳನ್ನು ಜಾರಿಗೊಳಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದರು. ಡಾ ಮನಮೋಹನ್ ಸಿಂಗ್ ಅವರ 4 ಮುಖ್ಯ ಸುಧಾರಣಾ ಕ್ರಮಗಳ ವಿವರ ಇಲ್ಲಿದೆ.
Read Entire Article