Manmohan Singh Karnataka Relation: ಮನಮೋಹನಸಿಂಗ್‌ ಕರ್ನಾಟಕ ನಂಟು: ಹುಬ್ಬಳ್ಳಿಯಲ್ಲಿ ಸಂಬಂಧ, ಮೈಸೂರಲ್ಲಿ ಗೆಳೆತನ, ಬೆಂಗಳೂರು ಪ್ರೀತಿ

11 months ago 8
ARTICLE AD
Manmohan Singh Karnataka Relation: ಅಗಲಿದ ಮಾಜಿ ಪ್ರಧಾನಿ ಮನಮೋಹನಸಿಂಗ್‌ ಅವರಿಗೆ ಕರ್ನಾಟಕದ ಮೇಲೆ ವಿಶೇಷ ಪ್ರೀತಿ. ಸ್ನೇಹಿತನ ಒಡನಾಟದಿಂದ ಮೈಸೂರು ವಿಶ್ವವಿದ್ಯಾನಿಲಯಕ್ಕೆ ವಿಶೇಷ ಅನುದಾನ ನೀಡಿದ್ದರು. ಇನ್ಫೋಸಿಸ್‌ ಮೈಸೂರು ಘಟಕ ಉದ್ಘಾಟನೆಗೂ ಬಂದಿದ್ದರು.
Read Entire Article