Mango: ಮಾವು ಬೆಳೆಗಾರರ ಸಂಕಷ್ಟಕ್ಕೆ ಮಿಡಿದ ಕೇಂದ್ರ; ಬೆಂಬಲ ಬೆಲೆ ನಿಗದಿ, ಈ ತಳಿಗೆ ಸಿಗಲಿದೆ ಕ್ವಿಂಟಾಲ್‌ಗೆ ₹1750
4 months ago
11
ARTICLE AD
Mango: ಕರ್ನಾಟಕದ ತೋತಾಪುರಿ ಮಾವು ಬೆಳೆಗಾರರಿಗೆ ಕೇಂದ್ರ ಸರ್ಕಾರದಿಂದ ಮಾರುಕಟ್ಟೆ ಹಸ್ತಕ್ಷೇಪ ಯೋಜನೆ (MIS) ಅಡಿಯಲ್ಲಿ ಪ್ರತಿ ಕ್ವಿಂಟಾಲ್‌ಗೆ ₹1,750 ಸಹಾಯಧನ ಘೋಷಿಸಲಾಗಿದೆ. ಬೆಲೆ ಕುಸಿತದಿಂದ ಸಂಕಷ್ಟದಲ್ಲಿದ್ದ ರೈತರಿಗೆ ಇದು ದೊಡ್ಡ ಆಸರೆಯಾಗಿದೆ. The Central Government has approved ₹1,750 per quintal support for Totapuri mango farmers in Karnataka under the Market Intervention Scheme (MIS).