Mangaluru: ಬಿಗಿ ಭದ್ರತೆಯ ಮನೆಯೊಳಗೆ ಲಾಕರ್ ಒಡೆದ ಕಳ್ಳರು; 11 ನಾಯಿಗಳು ಕಾವಲಿದ್ದರೂ 1ಕೆಜಿ ಚಿನ್ನಾಭರಣ ಕಳವು

8 months ago 6
ARTICLE AD
Mangaluru: 12 ಸಿಸಿ ಕ್ಯಾಮೆರಾ,‌ 11 ಹೈಬ್ರಿಡ್ ನಾಯಿಗಳು, 2 ಗಾರ್ಡ್ ಇರುವ 'ಮನೆಯೊಂದರಲ್ಲಿ ನಡೆದ ಕಳವು ಘಟನೆ ಇದೀಗ ಚರ್ಚೆಗೆ ಗ್ರಾಸವಾಗಿದೆ. ಇಷ್ಟೊಂದು ಭದ್ರತೆ ಇದ್ದರೂ, ಯಾರಿಗೂ ಅರಿವಾಗದಂತೆ 1ಕೆಜಿ ಬಂಗಾರ ಕದ್ದು ಕಳ್ಳರು ಪರಾರಿಯಾಗಿದ್ದಾರೆ.
Read Entire Article