Mahaveer Jayanti 2025: ಮಾನವತೆಯ ಮಹಾ ಚೇತನ ಮಹಾವೀರಗೆ ಕರ್ನಾಟಕದೆಲ್ಲೆಡೆ ಗೌರವ, ಸಂದೇಶದೊಂದಿಗೆ ಜಯಂತಿ ಆಚರಣೆ
7 months ago
5
ARTICLE AD
Mahaveer Jayanti 2025: ಮಹಾವೀರ ಜಯಂತಿ ಜೈನ ಧರ್ಮದ ಜನರಿಗೆ ಮಹತ್ವದ ಹಬ್ಬ. ಈ ಮಹಾವೀರ ಜಯಂತಿಯನ್ನು ಜೈನ ಧರ್ಮದ 24 ನೇ ಮತ್ತು ಕೊನೆಯ ಆಧ್ಯಾತ್ಮಿಕ ನಾಯಕ ಭಗವಾನ್ ಮಹಾವೀರರ ಜನ್ಮದಿನದಂದು ಆಚರಿಸಲಾಗುತ್ತದೆ. ಕರ್ನಾಟಕದ ನಾನಾ ಭಾಗಗಳಲ್ಲಿ ನಡೆದ ಜಯಂತಿ ನೋಟ ಹೀಗಿತ್ತು.