Maharashtra Politics: ಮಹಾರಾಷ್ಟ್ರದಲ್ಲಿ ನಾಳೆ ಮಹಾಯುತಿ ನೂತನ ಸರ್ಕಾರ: ಬಿಜೆಪಿ, ಶಿವಸೇನೆ, ಎನ್‌ಸಿಪಿಗೆ ಸಿಗಲಿವೆ ಎಷ್ಟು ಸಚಿವ ಸ್ಥಾನ
1 year ago
7
ARTICLE AD
Maharashtra Politics: ಚುನಾವಣೆ ಫಲಿತಾಂಶ ಬಂದು ಹತ್ತು ದಿನ ಕಳೆದಿದ್ದರೂ ಅಧಿಕಾರ ಹಂಚಿಕೆ ಕಾರಣದಿಂದ ವಿಳಂಬವಾಗಿದ್ದ ಮಹಾರಾಷ್ಟ್ರದ ಮಹಾಯುತಿ ಮೈತ್ರಿಯ ಮಾತುಕತೆ ಮುಗಿದಿವೆ. ಸಚಿವ ಸ್ಥಾನ ಹಂಚಿಕೆಯೂ ಅಂತಿಮಗೊಂಡಿದ್ದು ಗುರುವಾರ ಪ್ರಮಾಣ ಸ್ವೀಕಾರ ನಡೆಯಲಿದೆ.