Madurai Bangalore Vande Bharat: ಮಧುರೈ- ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಇಂದು ಉದ್ಘಾಟನೆ, ಪ್ರಯಾಣ ಸಮಯ, ದರ ಹೇಗಿದೆ
1 year ago
65
ARTICLE AD
Indian Railways ತಮಿಳುನಾಡಿನ ಮಧುರೈ ಹಾಗೂ ಬೆಂಗಳೂರು ನಡುವೆ ವಂದೇ ಭಾರತ್ ರೈಲಿಗೆ(Madurai Bangalore Vande Bharat Express) ಶನಿವಾರ ಚಾಲನೆ ಸಿಗಲಿದ್ದು. ಸೋಮವಾರದಿಂದ ಆರು ದಿನದ ಸಂಚಾರ ಶುರುವಾಗಲಿದೆ.