LPG: ಎಲ್‌ಪಿಜಿ ಸಬ್ಸಿಡಿ ಹಣ ಬಂದಿದೆಯೇ ಎಂದು ಪರಿಶೀಲಿಸಲು ಬ್ಯಾಂಕ್‌ಗೆ ತೆರಳಿದ್ದ ಪಶ್ಚಿಮ ಬಂಗಾಳದ ಮಹಿಳೆಯೊಬ್ಬರ ಖಾತೆಗೆ ಬರೋಬ್ಬರಿ 99,99,99,997 ಜಮೆಯಾಗಿರುವ ವಿಚಿತ್ರ ಘಟನೆ ನಡೆದಿದೆ. A West Bengal woman was shocked to find ₹99,99,99,997 credited to her bank account while checking her LPG subsidy status. Bank immediately froze the account and authorities have launched an investigation into mysterious transaction.